ಫಹಾದ್ – ಹೊಸ ತಲೆಮಾರಿನ ನಟ

ನಾನು ಕಲಾ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾಗ, ನನಗೆ ನಟರೊಂದಿಗೆ ಫೋಟೋ ತೆಗೆಸಿಕೊಳ್ಳುವುದರಲ್ಲಿ ಅಷ್ಟು ಆಸಕ್ತಿ ಇದ್ದಿರಲಿಲ್ಲ. ಅದರ ಬಗ್ಗೆ ಈಗ ನನಗೆ ಕೊರಗೇನೂ ಇಲ್ಲ. ಆ ಕೊರಗು ಇದ್ದರೆ ಅದು ಫಹಾದ್ ಅವರ ಬಗ್ಗೆ ಮಾತ್ರ. 2014ರಲ್ಲಿ ಈ ಜಾಹೀರಾತಿಗೆ ಕೆಲಸ ಮಾಡಿದಾಗ ಇವರ ಬಗ್ಗೆ ನನಗೆ ತಿಳಿದೇ ಇರಲಿಲ್ಲ. ಯಾರೋ ಮಲಯಾಳಂ ನಟನಂತೆ ಎಂದು ಸೆಟ್ಟಲ್ಲಿ ಮಾತನಾಡಿಕೊಳ್ಳುತ್ತಿದ್ದರೂ ಇವರು ಯಾವ ಹಮ್ಮು ಬಿಮ್ಮು ಇಲ್ಲದೆ ಆರಾಮಾಗಿ ನಮ್ಮ ಮುಂದೇನೆ ಓಡಾಡಿಕೊಂಡಿದ್ದರು. ಈ ನಟನ ದೈತ್ಯ ಪ್ರತಿಭೆಯ ಪರಿಚಯವಾಗಿದ್ದು ಇವರ ಆರ್ಟಿಸ್ಟ್ ಸಿನೆಮಾ ನೋಡಿದಾಗ. ಅಲ್ಲಿಂದ ಇವರ ಸಾಕಷ್ಟು ಸಿನೆಮಾಗಳನ್ನು ನೋಡಿದ್ದೇನೆ. ಪ್ರತಿ ಸಿನೆಮಾದಲ್ಲೂ ನಟನಾಗಿ ಬೆಳೆಯುತ್ತಲೇ ಇದ್ದಾರೆ. ಸ್ಟಾರ್ ಗಿರಿಯ ಹಮ್ಮಿಲ್ಲದೆ ಅರ್ಥಪೂರ್ಣ ಕಂಟೆಂಟ್ ಸಿನೆಮಾಗಳನ್ನು ಮಾಡುತ್ತಿರುವ ಫಹಾದ್ ರವರಿಗೆ ಜನ್ಮದಿನದ ಶುಭಾಶಯಗಳು. https://youtu.be/rQc9tW4eOkk

Disclaimer

The views and opinions expressed here are solely those of the participants and do not necessarily reflect the official policy or position of F.U.C and its members. Any content provided by our bloggers, authors, speakers, guests, moderators are solely their own opinions. F. U. C. does not seek to malign any ideological, political, religious, ethnic, corporate or individual thought.

ಇಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳು ಹಾಗು ನಿಲುವುಗಳು ಅದನ್ನು ವ್ಯಕ್ತಪಡಿಸುವ ಜನರ ವೈಯಕ್ತಿಕ ಅಭಿಪ್ರಾಯಗಳು. ಎಫ್. ಯು. ಸಿ. ಆ ಅಭಿಪ್ರಾಯಗಳಿಗೆ ಯಾವುದೇ ನೈತಿಕ ಅಥವ ಕಾನೂನುಬದ್ಧ ಹೊಣೆಗಾರಿಕೆ ವಹಿಸುವುದಿಲ್ಲ. ನಮ್ಮ ವೇದಿಕೆಯಲ್ಲಿ ಪ್ರಕಟವಾಗುವ ಬರಹಗಳು, ಕಾರ್ಯಕ್ರಮಗಳು, ಸಂದರ್ಶನಗಳು, ಇತ್ಯಾದಿಗಳಲ್ಲಿ ವ್ಯಕ್ತವಾಗುವ ಎಲ್ಲ ಅಭಿಪ್ರಾಯಗಳು ಅದನ್ನು ವ್ಯಕ್ತಪಡಿಸಿದವರಿಗೆ ಮಾತ್ರ ಸೇರಿದ್ದು. ಎಫ್. ಯು. ಸಿ. ಯಾವುದೇ ಸಿದ್ಧಾಂತ, ಮತ, ಜಾತಿ, ಪಂಗಡ, ಭಾಷೆ ಅಥವ ನಂಬಿಕೆಗಳಿಗೆ ಚ್ಯುತಿ ತರಲು ಬಯಸುವುದಿಲ್ಲ.

Load Reels Clear
Clear