Arasu Anthare

Arasu Anthare

ಥಿಯೇಟರ್, ಸಮಸ್ಯೇಯೇ ಅಲ್ಲ

ನನಗೆ ತಿಳಿದ ಮಟ್ಟಿಗೆ ಅಣ್ಣಾವ್ರು ಹೋದಮೇಲೆ ಕನ್ನಡ ಚಿತ್ರರಂಗದಲ್ಲಿ ಈ ಥಿಯೇಟರ್ ಸಮಸ್ಯೆ ಅನ್ನೋದು ಹುಟ್ಕೊಂತು.ಪರಭಾಷಾ ಚಿತ್ರಗಳ ಹಾವಳಿ ಅನ್ನೋ ವಾಕ್ಯ ಕಾಲಕ್ರಮೇಣ ಜಾಸ್ತಿನೂ ಆಯ್ತು.ಇದರ ಜೊತೆ ಜೊತೆಗೆ ಮಲ್ಟಿಪ್ಲೆಕ್ಸ್ ಗಳ ಕನ್ನಡ ವಿರೋಧಿ ಧೋರಣೆ, ಕನ್ನಡ ಚಿತ್ರಗಳಿಗೆ ಥಿಯೇಟರ್ ಸಿಗಲ್ಲ, ಹಾಗೆಯೇ ಬಹುತೇಕ ಜಿಲ್ಲೆಗಳ ಥಿಯೇಟರ್ ಗಳು ಕೆಲವೇ ಕೆಲವು ವಿತರಕರ ಕಪಿಮುಷ್ಠಿಯಲ್ಲಿ ಅಡಗಿವೆ, ಅವರು ಮನಬಂದಂತೆ ಬಾಡಿಗೆಯ ದರವನ್ನು ನಿಗದಿ ಪಡಿಸುತ್ತಾರೆ ಇತ್ಯಾದಿ ಇತ್ಯಾದಿ.ನನ್ನ ಪ್ರಕಾರ ಇದೊಂದು

Read More »
Arasu Anthare

ಸೆನ್ಸ್ ಸಾರ್

ಒಂದು ತಯಾರಾದ ಸಿನಿಮಾ ತೆರೆಗೆ ಬರುವ ಮೊದಲು ಅದನ್ನು ಸೆನ್ಸಾರ್ ಮಾಡಿಸಿಕೊಂಡು ಅವರು ಕೊಟ್ಟ ಹಣೆಪಟ್ಟಿ ಯಾನ್ನು ಕಟ್ಟಿಕೊಂಡು ಬರುವುದು ಒಂದು ವಾಡಿಕೆಯಾಗಿದೆ.ಆದರೆ ಅಲ್ಲಿ ಸರ್ಟಿಫಿಕೇಟ್ ಕೊಡಲು ಸಿನಿಮಾ ನೋಡಲು ಕೂರುವ ಮಂದಿಗೆ ಲವಶೇಷವವೂ ಸಿನಿಮಾ ತಯಾರು ಮಾಡುವವರ ಸೃಜನಶೀಲತೆಯ ಬಗ್ಗೆ ಅರಿವಿರುವುದಿಲ್ಲ.ಎಲ್ಲಾ ಸೆನ್ಸಾರ್ ಮಂಡಳಿಯ ತಂಡದಲ್ಲಿ ಇದಿರುವುದಿಲ್ಲವಾದರೂ ಬಹುತೇಕ ತಂಡಗಳ ಸದಸ್ಯರು ಹೀಗೆಯೇ ಇರುತ್ತಾರೆ.ಕಾಲಕ್ಕೆ ತಕ್ಕಂತೆ ಇವರು ಅಥವಾ ನಿಯಮಗಳು ಬದಲಾಗಬೇಕಲ್ವೆ.ಅದೆಷ್ಟೋ ಸಲ ಸ್ಥಳೀಯ ಸೆನ್ಸಾರ್ ಕೊಟ್ಟ ಕಟ್ಗಳು

Read More »
Arasu Anthare

ಸಂಗೀತ ಮತ್ತು ಸಿನಿಮಾ

ಸಿನಿಮಾ ಅಂದಾಗ ಅದರಲ್ಲೂ ಭಾರತೀಯ ಸಿನಿಮಾ ಅಂತ ಬಂದಾಗ ಅದರಲ್ಲಿ ಬಹು ಮುಖ್ಯವಾದ ಪಾತ್ರ ವಹಿಸೋದು ಸಂಗೀತ.ಇದಿಲ್ಲದೇ ನಾವು ಸಿನಿಮಾವನ್ನು ಚಿಂತಿಸಲೂ ಸಾಧ್ಯವಾಗುವುದಿಲ್ಲ.ಸಿನಿಮಾದಲ್ಲಿ ಬರುವ ಪ್ರತಿಯೊಂದು ದೃಶ್ಯದ ಅಥವಾ ಸನ್ನಿವೇಶದ ಚೆಲುವನ್ನು ಹೆಚ್ಚಿಸಿ ಮೇಳೈಸುವ ತಾಕತ್ತು ಈ ಸಂಗೀತಕ್ಕಿದೆ.ಅದೆಷ್ಟೋ ಸಿನಿಮಾಗಳಲ್ಲಿ ದೃಶ್ಯ ಅಥವಾ ಸನ್ನಿವೇಶ ಪೇಲವವಾಗಿದ್ದರು ಅದನ್ನು ಸಂಗೀತದ ಮುಖೇನ ಕಟ್ಟಿಕೊಟ್ಟಾಗ ಅದು ಅದರ ಬಣ್ಣವನ್ನೇ ಬದಲಾಗಿಸಿಕೊಂಡಿದೆ.ಒಂದು ಸಿನಿಮಾದಲ್ಲಿ ಬರುವ ಹಿನ್ನೆಲೆ ಸಂಗೀತದ ಬಗ್ಗೆ ಪ್ರೇಕ್ಷಕರು ಸಿನಿಮಾ ನೋಡಿದ ತರುವಾಯ

Read More »
Arasu Anthare

ಹಳ್ಳಿಯ ಸೊಗಡು ಮತ್ತು ಕನ್ನಡ ಸಿನಿಮಾ

ಸಿನಿಮಾ ಅಂತ ಬಂದಾಗ ಅದು ಹಲವು ಬಗೆಯ ಕತೆಗಳಿಂದ ಕೂಡಿರುತ್ತದೆ.ಪ್ರೀತಿ,ಥ್ರಿಲ್ಲರ್,ಹಾರರ್ ಹೀಗೆ ಹಲವಾರು ವಿಷಯಗಳು ಸೇರಿರುತ್ತವೆ.ಹಾಗೆಯೇ ಕತೆ ಸಾಗುವ ಹಿನ್ನೆಲೆ ಅಂದ್ರೆ ವಾತಾವರಣವೂ ಕೂಡ ತುಂಬಾ ಮುಖ್ಯ ಪಾತ್ರವನ್ನು ವಹಿಸುತ್ತದೆ.ಹಿಂದೆಯಲ್ಲ ಅಂದರೆ ೯೦ರ ದಶಕ ಮತ್ತು ಅದಕ್ಕೂ ಮುನ್ನ ಕನ್ನಡ ಸಿನಿಮಾಗಳು ಗಣನೀಯ ಪ್ರಮಾಣದಲ್ಲಿ ಹಳ್ಳಿಗಳ ಬದುಕಿನ ಚಿತ್ರಣವನ್ನೇ ಒಳಗೊಂಡಿರುತ್ತಿದ್ದವು.ಅಲ್ಲದೇ ಅದರ ಪರಿಣಾಮವಾಗಿಯೇ ದೊಡ್ಡ ಮಟ್ಟದ ಯಶಸ್ಸನ್ನೂ ಗಳಿಸುತ್ತಿದ್ದವು.ಬರುಬರುತ್ತಾ ಹಳ್ಳಿಗಳು ಕನ್ನಡ ಸಿನಿಮಾ ಗಳಲ್ಲಿ ಮಾಯವಾಗತೊಡಗಿದವು.ಅಂದರೆ ಬೆರಳೆಣಿಕೆಯಷ್ಷಿದ್ದ ನಗರಕೇಂದ್ರೀಕೃತ ಬದುಕಿನ

Read More »
Arasu Anthare

ಮಹಾಭೂತ

ಫ್ಯಾಮಿಲಿ ಮ್ಯಾನ್ ಆದಮೇಲೆ ನಾನು ನೋಡಿದ ವೆಬ್ ಸೀರೀಸ್ ಅಂದ್ರೆ ಅದು ಬ್ರೇಕಿಂಗ್ ಬ್ಯಾಡ್.ಅದನ್ನು ಪೂರ್ತಿ ನೋಡೋಕು ನಾಲ್ಕೈದು ತಿಂಗಳ ಹಿಂದೆ ಒಂದು ಎಪಿಸೋಡ್ ನೋಡಿ ನಿಲ್ಸಿದ್ದೆ.ಇಂಟರೆಸ್ಟಿಂಗಾಗಿದ್ರು ಹುಚ್ಚುಚ್ಚಾಗಿದೆ ಅನ್ನೊ ಕಾರಣಕ್ಕೆ.ಸುಮಾರು ತಿಂಗಳ ತರುವಾಯ ಎಲ್ಕ್ಯಾಮಿನೋ ಅನ್ನೊ ಅದರ ಎಂಡಿಂಗ್ ಎಪಿಸೋಡ್ನ ನೋಡಿದ್ಮೇಲೆ ಮೇಕಿಂಗ್ ಇಷ್ಟವಾಗಿ ಇದು ಬ್ರೇಕಿಂಗ್ ಬ್ಯಾಡ್ನ ಅಂತಿಮ ಭಾಗ ಅಂತ ಗೊತ್ತಾಗಿ ಅದನ್ನು ಮೊದಲ ಎಪಿಸೋಡ್ನಿಂದ ನೋಡೋಕೆ ಶುರು ಮಾಡಿದೆ.ಆಗ ನಾನು ಈ ಮೊದಲೇ ಈ

Read More »
Arasu Anthare

ನೋಡೋದಷ್ಟೆ ಅಲ್ಲ ಕಾಡ್ಬೇಕು

ಒಂಥರಾ ಇದೆ ಅಲ್ವಾ ಟೈಟಲ್ಲು.ಬೇರೇನೇನೋ ಬರೆಯಣಾ ಅನ್ಕೊಂಡೆ.ಆದರೆ ಇದು ತುಂಬಾ ದಿನಗಳಿಂದ ಕಾಡ್ತಿತ್ತು.ಈ ಒ.ಟಿ.ಟಿ ಪ್ಲಾಟ್ ಫಾರ್ಮ್ ಶುರು ಆದಮೆಲೆ ತುಂಬಾ ಜನ ವೆಬ್ ಸೀರೀಸ್ ಬಗ್ಗೆ ಮಾತಾಡೋರು.ನಾನು ಮನೇಲೆ ಆಂಡ್ರಾಯ್ಡ್ ಟಿ.ವಿ ಇರೋದ್ರಿಂದ ದಿನಾ ಒಂದು ಅಥವಾ ಎರಡು ಸಿನಿಮಾ ನೋಡ್ತಿದ್ದೆ.ಆದರೆ ಈ ವೆಬ್ ಸೀರೀಸ್ ಯಾಕೊ ಅಷ್ಟು ರುಚಿಸ್ತಿರ್ಲಿಲ್ಲ.ಒಂದರೆಡನ್ನು ನೋಡೋಕೆ ಶುರು ಮಾಡಿ ಬೇಜಾರಾಗಿ ಅರ್ಧ ಎಪಿಸೋಡಿಗೆ ನಿಲ್ಸಿ ಮತ್ತೆ ಯಥಾವತ್ ಸಿನಿಮಾ ನೋಡಿದ್ದು ಉಂಟು.ಒಮ್ಮೆ ನನ್ನ

Read More »
Arasu Anthare

ಅಡಚಣೆಗಾಗಿ ಕ್ಷಮಿಸಿ ಭಾಗ-೩

ನಮ್ಮ‌ ಮನೆಗೆ ಕಪ್ಪು ಬಿಳುಪು ಫಿಲಿಪ್ಸ್ ಟಿ.ವಿ ಬಂದಾಗ ೪ ಅಥವಾ ೫ನೇ ಕ್ಲಾಸಿನಲ್ಲಿ ಓದುತ್ತಿದ್ದ ನೆನಪು.ಮನೆಗೆ ಟಿ.ವಿ ಬಂದ ಖುಷಿ ಒಂದು ಕಡೆಯಾದರೆ.ಬೇರೆಯವರ ಮನೆಗೆ ಹೋಗಿ ಟಿ.ವಿ ನೋಡುತ್ತಿದ್ದ ಸಮಯಕ್ಕೆ ಸಮಾಪ್ತಿ ಬಿತ್ತು.ಆಗಿನ್ನು ಡಿಡಿ೧ ಮತ್ತು ಡಿಡಿ ೨ ಮಾತ್ರ ಬರುತ್ತಿತ್ತು.ನಾನು ಹಿಂದಿ ಭಾಷೆಯ ಕಾರ್ಯಕ್ರಮಗಳನ್ನೂ ನೋಡಲಿಕ್ಕೆ ಶುರು ಮಾಡಿದ್ದು ಆಗಲೇ.ಅಲ್ಲಿವರೆಗು ಅದರ ಗಂಧಗಾಳಿ ನಮಗೆ ತಿಳಿದಿರಲಿಲ್ಲ ಚಾಂದಿನಿ ಮೂವಿಯನ್ನು ಡಿಡಿ೧ರಲ್ಲಿ ನೋಡಿದ ನೆನಪು ಇನ್ನು ಅಚ್ಚಹಸಿರಾಗೆ ಇದೆ.ಹಾಗಯೇ

Read More »
Arasu Anthare

ಅಡಚಣೆಗಾಗಿ ಕ್ಷಮಿಸಿ ಭಾಗ-೨

ದೂರದರ್ಶನದಲ್ಲಿ ಶನಿವಾರ ಪ್ರಸಾರವಾಗುತ್ತಿದ್ದ ಸಿನಿಮಾ ಭಾನುವಾರ ಸಂಜೆ ೪.೩೦ಕ್ಕೂ ಗುರುವಾರದ ಚಿತ್ರಗೀತೆ ಶುಕ್ರವಾರ ರಾತ್ರಿ ೭.೩೦ಕ್ಕೂ ಪ್ರಸಾರವಾಗತೊಡಗಿತು.ಕೆಲವು ಮನೆಗಳ ಮಾಲೀಕರು ಭಾನುವಾರ ನಮ್ಮನ್ನು ಟಿ.ವಿ ನೋಡಲು ಮನೆಗೆ ಬಿಟ್ಟುಕೊಳ್ಳುತ್ತಿ,ಲಿಲ್ಲ.ಕಾರಣ ಭಾನುವಾರ ನಾವಿದ್ದ ಏರಿಯಾದ ಬಹುತೇಕ ಟಿ.ವಿ ಯಿರುವ ಮನೆಗಳಲ್ಲಿ ಬಾಡೂಟ.ಹಾಗಾಗಿ ಅವರಿಗೆ ಏನೆನ್ನಿಸುತ್ತಿತ್ತೋ ಏನೋ ಅದು ಇಂದಿಗೂ ನನಗೆ ಅರ್ಥವಾಗಿಲ್ಲ.ಒಮ್ಮೊಮ್ಮೆ ಅವರ ಮನೆಯ ಬಾಗಿಲಿಗೆ ಹೋದಾಗ ಮಾಂಸದ ವಾಸನೆ ಘಂ ಎಂದು ಮೂಗಿಗೆ ರಾಚುತ್ತಿದ್ದಂತೆಯೇ ನಾವೇ ಬೇರೆ ಮನೆಯ ದಾರಿಯಿಡಿಯುತ್ತಿದ್ದುದೂ

Read More »
Arasu Anthare

ಅಡಚಣೆಗಾಗಿ ಕ್ಷಮಿಸಿ ಭಾಗ-೧

೭೦,೮೦ ರ ದಶಕದಲ್ಲಿ ಜನಿಸಿದವರಿಗೆಲ್ಲಾ ಶನಿವಾರ ಸಂಜೆ ೫ ಮತ್ತು ಗುರುವಾರ ರಾತ್ರಿ (ನನಗೆ ನೆನಪಿರುವಂತೆ) ೮.೩೦ ಕ್ಕೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ಸಿನಿಮಾ ಹಾಗು ಚಿತ್ರಗೀತೆಗಳ ಪರಿಚಯ ಇದ್ದೇ ಇರುತ್ತದೆ.ಆ ಒಂದು ಕ್ಷಣಗಳಿಗಾಗಿ ಬೆಳಗಿನಿಂದ ಸಂಜೆವರೆಗೆ ಕಾಯುತ್ತಿದ್ದ ಕೌತುಕದ ಬಾಲ್ಯವನ್ನು ಕಳೆದ ನಾವೇ ಭಾಗ್ಯವಂತರು ಎನಿಸುತ್ತದೆ.ನಮ್ಮಗಳ ಮನೆಯಲ್ಲಿ ಟಿ.ವಿ ಇಲ್ಲದಿದ್ದುದು ಒಂದೊಂದು ವಾರ ಒಂದೊಂದು ಮನೆಯಲ್ಲಿ ಟಿ.ವಿ ನೋಡುತ್ತಿದ್ದುದು ಅದರಲ್ಲು ಕಲರ್ ಟೆ.ವಿ ಯಿರುವ ಮನೆಗೆ‌ ಹೋದರೆ ನಮ್ಮ

Read More »
Arasu Anthare

ತೆರೆಮರೆಯ ತಂತ್ರಜ್ಞ

ಒಂದು ಸಿನಿಮಾ ಅಂದಮೇಲೆ ಅದರ ಹಿಂದೆ ನೂರಾರು ಮಂದಿಯ ಪರಿಶ್ರಮ ಅಡಗಿರುತ್ತದೆ. ಅದರ ಪೈಕಿ ನಾನು ಈಗ ಹೇಳಲೊರಟಿರೋದು ಸಿನಿಮಾ ಎಂಬ ಕನಸ ಕುದುರೆಯನೇರಿ ಅಗಾಧವಾದ ಆಸೆಗಳನ್ನು ಹೊತ್ತು ಹಗಲು ರಾತ್ರಿ ಎನ್ನದೆ ದುಡಿಯುವ ಅಸಿಸ್ಟೆಂಟ್ ಡೈರೆಕ್ಟರ್ ಬಗ್ಗೆ. ಖಾಲಿ ಹಾಳೆಯ ಮೇಲೆ ಓಂಕಾರ ಬರೆಯುವಾಗಿನಿಂದಿಡಿದು ಸಿನಿಮಾ ತರೆಕಾಣುವ ತನಕ ಮೈಯ್ಯೆಲ್ಲಾ ಕಣ್ಣಾಗಿ ಕೆಲಸ ಮಾಡುವ ಕಾಯಕ ಅದುವೆ ಸಹಾಯಕ ನಿರ್ದೇಶಕರದು. ಒಂದು ಸಿನಿಮಾಗೆ ಕೆಲಸ ಸಿಕ್ಕ ಕೂಡಲೇ ಆ

Read More »

Load Reels Clear
Clear