R Preetham Shetty

R Preetham Shetty

ರಾಜಕುಮಾರ್ ಹಿರಾನಿ ಯಶಸ್ಸಿನ ಗುಟ್ಟು LCD

ರಾಜಕುಮಾರ್ ಹಿರಾನಿ ಯಾರಿಗೆ ತಾನೇ ಗೊತ್ತಿಲ್ಲ..ಮುನ್ನಾಭಾಯಿ ಎಂಬಿಬಿಎಸ್,ಲಗೆ ರಹೋ ಮುನ್ನಾಭಾಯಿ,ಪಿಕೆ,ಸಂಜು ಇಂತಹ ಸೂಪರ್ ಹಿಟ್ ಸಿನಿಮಾದ ನಿರ್ದೇಶಕರು…ಮುನ್ನಾಭಾಯಿ ಎಂಬಿಬಿಎಸ್ ನಂತರ ಅವರಿಗೆ ಬರವಣಿಗೆಗೆ ಸಾತ್ ನೀಡಿದವರು ಅಭಿಜಾತ್ ಸಿಂಗ್…ಸಿನಿಮಾ ಚಿತ್ರಕಥೆಯಲ್ಲಿ ಈ ಜೋಡಿ ಮಾಡಿದ ಕಮಾಲ್ ಎಲ್ಲರಿಗೂ ಗೊತ್ತೇ ಇದೆ…ಒಂದು ಸಂದರ್ಶನದಲ್ಲಿ ಅವರ ಯಶಸ್ಸಿಗೆ ಕಾರಣ ಕೇಳಿದಾಗ ಅವರು ಹೇಳಿದ ಫಾರ್ಮುಲಾ LCD… LCD ಎಂದರೆ Laugh,Cry,Drama… ಹಿರಾನಿ ಯವರ ಪ್ರಕಾರ ಸಾಮಾನ್ಯವಾಗಿ ಎಲ್ಲರೂ ಚಿತ್ರಕಥೆ ಬರೆಯುವಾಗ ಬಳಸುವುದು ಆಸಕ್ತಿದಾಯಕ

Read More »
R Preetham Shetty

ರಂಗಪ್ರವೇಶ- ಸಿನಿಮಾ ಎಂಬ ಅಯಸ್ಕಾಂತ ಆವತ್ತು ನನ್ನನ್ನೂ ಸೆಳೆಯಿತು

ನಾನು ಸಿನಿಮಾ ರಂಗಕ್ಕೆ ಬಂದು ಸುಮಾರು ೧೬ ವಷ೯…೨೦೦೪ ರಿಂದ ೨೦೧೦ರವರೆಗೆ ಹಿಂದಿ ಸಿನಿಮಾರಂಗದಲ್ಲಿ ಖ್ಯಾತ ನಿರ್ದೇಶಕರಾದ ರಾಜೀವ್ ಮೆಹ್ರಾ ಅವರ ಗರಡಿಯಲ್ಲಿ ಸಹನಿರ್ದೇಶಕನಾಗಿ ಹತ್ತು ಹಲವು ಧಾರಾವಾಹಿ ಮತ್ತು ಸಿನಿಮಾಗಳಿಗೆ ದುಡಿಯುತ್ತಿದ್ದ ಸಮಯದಲ್ಲಿ ಮತ್ತೆ ನನ್ನನ್ನ ನಮ್ಮ ಮಣ್ಣಿಗೆ ಎಳೆದು ತಂದಿದ್ದು ಕನ್ನಡ ಮತ್ತು ಕರ್ನಾಟಕದ ಮೇಲಿನ ಪ್ರೀತಿ ಮತ್ತು ವ್ಯಾಮೋಹ.. ಕನ್ನಡದಲ್ಲಿ ನಾನು ಸ್ವತಂತ್ರವಾಗಿ ಮೊದಲು ನಿರ್ದೇಶಿಸಿದ ಧಾರವಾಹಿ ರಾಧಾ ಕಲ್ಯಾಣ…ಮುಂದೆ ಪವಿತ್ರ ಬಂಧನ, ಮೀರಾ ಮಾಧವ,ಖುಷಿ,ಒಂದೂರಲ್ಲಿ

Read More »

Load Reels Clear
Clear