Newsfeed
Pawan Kumar

We received 258 entries, Shortlisted 12 for the Final Round. Our Team selected the 3 best films and the audience polls selected 1 film as the Audience's Favourite. All 4 filmmakers are receiving a cash award of Rs. 25,000 each.

Pawan Kumar

Here are the FINAL 12 films. Watch them and rate them, one will film will be awarded the "Audience Choice" award.

Pawan Kumar

We received 258 submissions. We will take some time to go through the entries and shortlist the finalists. In the meantime, here are the Submissions, feel free to take a look at the films. https://youtu.be/Kbw8x4FAYBE https://youtu.be/-IYUQ4DQgkM https://youtu.be/5H2JdBeeR8g https://youtu.be/kGT59dqK6jk https://youtube.com/channel/UCH0ABSou5GL6c6WrtHk0lDQ https://youtu.be/3FCm867iVfQ

Pawan Kumar

Director Pawan Kumar talks about the story behind the creation of the DVITVA poster. All questions answered.

Pawan Kumar

Director’s Note Dvitva, it’s a concept that I have been working on for many years. I wanted to tell a story that dwells more into a character and his discovery about himself. I first wrote the story and then started

Pawan Kumar

To join Pawan Kumar’s Team as an Intern, this is what you have to do. Submission Deadline – JULY 20, 2021 Make a 10 – 20 min Short film on the Topic – Kannadadalli (click on the link to know

Team F.U.C
Team F.U.C

To access this page, you must Sign Up as a Supporter Already Signed up? Please Login

Jogi

‘ನಾವೆಲ್ಲ ಒಂಥರಾ ಪೀಕೆ ಸಿನಿಮಾದ ಹೀರೋ ಥರಾ ಸಾರ್. ರೀಮೋಟ್ ಕಂಟ್ರೋಲ್ ಕಳ್ಕೊಂಡಿದ್ದೀವಿ. ಯಾವುದೋ ಜಗತ್ತಿಗೆ ಬಂದ್ ಬಿದ್ದಿದ್ದೀವಿ. ನಾವು ಕಳ್ಕೊಂಡ ರಿಮೋಟ್ ಕಂಟ್ರೋಲ್ ವಾಪಸ್ ಸಿಕ್ರೆ, ಇಲ್ಲಿಂದ ಹೊಂಟೋಯ್ತೀವಿ. ಅದು ಸಿಗೋ ತನ್ಕ ಹುಡುಕ್ತಾನೇ ಇರ್ತೀವಿ.’ ಹಾಗಂತ ಹೇಳಿ ಅವರು ಸುಮ್ಮನಾದರು. ಅವರೊಳಗೆ ಒಂದು ಮಣ ನೋವು ತುಂಬಿಕೊಂಡಂತಿತ್ತು. ಸಾಲದ್ದಕ್ಕೆ ದಿನವೂ ನೋವಿನ ಮಾತ್ರೆ

Adarsh Eshwarappa

An insight into the working relationship I share with my DOP of SHUDDHI and BHINNA

Mansore

ನಾನು ಕಲಾ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾಗ, ನನಗೆ ನಟರೊಂದಿಗೆ ಫೋಟೋ ತೆಗೆಸಿಕೊಳ್ಳುವುದರಲ್ಲಿ ಅಷ್ಟು ಆಸಕ್ತಿ ಇದ್ದಿರಲಿಲ್ಲ. ಅದರ ಬಗ್ಗೆ ಈಗ ನನಗೆ ಕೊರಗೇನೂ ಇಲ್ಲ. ಆ ಕೊರಗು ಇದ್ದರೆ ಅದು ಫಹಾದ್ ಅವರ ಬಗ್ಗೆ ಮಾತ್ರ. 2014ರಲ್ಲಿ ಈ ಜಾಹೀರಾತಿಗೆ ಕೆಲಸ ಮಾಡಿದಾಗ ಇವರ ಬಗ್ಗೆ ನನಗೆ ತಿಳಿದೇ ಇರಲಿಲ್ಲ. ಯಾರೋ ಮಲಯಾಳಂ ನಟನಂತೆ ಎಂದು

F.U.C

Newsfeed Watch Learn Create

F.U.C

A series of Online discussions about movies from the masters. A retrospective approach to their films and their craft of filmmaking. Each of these filmmakers discuss how they have been inspired by these masters.

Jogi

ನನ್ನ ಮಗನನ್ನು ಲಾಂಚ್ ಮಾಡ್ತಾ ಇದ್ದೀನಿ. ನಾಡಿದ್ದು ಬೆಳಗ್ಗೆ ಮುಹೂರ್ತ ಸಮಾರಂಭ. ತುಂಬ ದೊಡ್ಡ ಸಿನಿಮಾ ಮಾಡ್ತಿದ್ದೇವೆ. ಇದಕ್ಕೋಸ್ಕರ ಒಬ್ಬರು ದೊಡ್ಡ ನಿರ್ದೇಶಕರನ್ನು ಗೊತ್ತು ಮಾಡಿದ್ದೀನಿ. ಅವರೇ ಅವನ ಸಿನಿಮಾದ ಮೊದಲ ದೃಶ್ಯ ಡೈರೆಕ್ಟ್ ಮಾಡ್ತಾರೆ. ಒಂಚೂರು ಪಬ್ಲಿಸಿಟಿ ಬೇಕಲ್ಲ… ಹಾಗಂತ ಸಿನಿಮಾ ಪತ್ರಕರ್ತರಿಗೆ ಫೋನ್ ಕರೆಗಳು ಬರುತ್ತಲೇ ಇರುತ್ತವೆ. ಹಿರಿಯ ನಿರ್ದೇಶಕರು, ಮಾಜಿ ನಟರು,

F.U.C

Newsfeed Watch Learn Create

F.U.C

Newsfeed Watch Learn Create

Abhaya Simha

Renowned film-maker Akira Kurosawa had once visited my alma mater FTII (a long time before I joined of course). The direction department of the institute was on cloud nine as they escorted Mr Kurosawa to give him a tour of

Jogi

ನಾನು ಮೊಟ್ಟ ಮೊದಲು ನೋಡಿದ ಸಿನಿಮಾ ರಾಜ್ ಕುಮಾರ್ ಅಭಿನಯದ ಮಯೂರ. ಆ ಸಿನಿಮಾ ನೋಡುವ ಮೊದಲೇ ನಾನು ದೇವುಡು ಬರೆದ ಮಯೂರ ಕಾದಂಬರಿಯನ್ನು ಹತ್ತಾರು ಬಾರಿ ಓದಿದ್ದೆ. ಅದೇ ಮೊದಲ ಬಾರಿಗೆ ನೋಡುತ್ತಿದ್ದಂತೆ ನಾನು ಓದಿದ ದೃಶ್ಯಗಳೇ ತೆರೆಯ ಮೇಲೆ ಒಂದರ ಹಿಂದೊಂದರಂತೆ ಬರುತ್ತಿದ್ದವು. ಕಾದಂಬರಿಯಲ್ಲಿ ಸ್ಥಿರವಾಗಿದ್ದ ಪಾತ್ರಗಳು ಇದ್ದಕ್ಕಿದ್ದಂತೆ ಚಲನಶೀಲವಾದವು. ಕಾದಂಬರಿ ಓದುತ್ತಿದ್ದಾಗ

Abhaya Simha

Montage is a way of conveying the essence of an emotion through a footage comprising of many shots. It can also be used to introduce the setting of a story through a series of shots. It is one of the

Jogi

ಚಿತ್ರರಂಗ ಮೂಲತಃ ನಿರ್ದೇಶಕರ ಕರ್ಮಭೂಮಿ. ಅಲ್ಲಿ ನಿರ್ಮಾಪಕ ಒಬ್ಬ ವ್ಯಾಪಾರಿ, ನಟ ಒಬ್ಬ ಸಂಚಾರಿ, ಪ್ರೇಕ್ಷಕ ಸಹಚಾರಿ. ಹೀಗಂದ ಮೇಲೆ ಹೊಸ ಆಲೋಚನೆಗಳೇನಾದರೂ ಹುಟ್ಟುವುದಿದ್ದರೆ ಅದು ನಿರ್ದೇಶಕನ ಮೂಲಕವೇ ಆಗಬೇಕು. ಅವನು ರೈತನಿದ್ದ ಹಾಗೆ. ತನ್ನ ಮುಂದಿರುವ ಎಂಟೆಕರೆ ಹೊಲದಲ್ಲಿ ಟೊಮ್ಯಾಟೋ ಬೆಳೆಯಬೇಕೋ, ಕಲ್ಲಂಗಡಿಯೋ ಅಂತ ಅವನೇ ನಿರ್ಧಾರ ಮಾಡುವವನು. ಹಾಗೆ ನಿರ್ಧರಿಸುವ ಹೊತ್ತಿಗೆ ಅವನು

Mansore

2018ರಲ್ಲಿ ಬಿಡುಗಡೆಯಾಗಿ ಹೆಚ್ಚು ಚರ್ಚೆಗೆ ಒಳಗಾದ Capernaum ಸಿನೆಮಾದ ನಿರ್ದೇಶಕಿ ಲೆಬನಾನಿನ ‘ನದಿನೆ ಲಬಾಕಿ’ ಯವರು ನಟಿಸಿ ನಿರ್ದೇಶಿಸಿದ ಸಿನೆಮಾ ವೇರ್ ಡು ವಿ ಗೋ ನೌ. ಈ ಸಿನೆಮಾ ತನ್ನ ಕಥೆಯಿಂದಲೇ ಹೆಚ್ಚು ಇಷ್ಟವಾಗುತ್ತದೆ. ಈ ಕಥೆ ನಡೆಯುವುದು ಲೆಬನಾನಿ ಒಂದು ಅನಾಮದೇಯ ಪುಟ್ಟ ಗ್ರಾಮದಲ್ಲಿ. ಈ ಗ್ರಾಮದಲ್ಲಿ ಮುಸಲ್ಮಾನರು ಮತ್ತು ಕ್ರಿಷ್ಚಿಯನ್ನರು ಅನ್ಯೋನ್ಯವಾಗಿ

Abhaya Simha

We had the fortune of spending a week’s time with Walter Murch, an American Editor & Sound Designer. He is a two-time Oscar winner, having worked on projects like The Godfather, Apocalypse Now, The English Patient etc. He was at

Arasu Anthare

ನನಗೆ ತಿಳಿದ ಮಟ್ಟಿಗೆ ಅಣ್ಣಾವ್ರು ಹೋದಮೇಲೆ ಕನ್ನಡ ಚಿತ್ರರಂಗದಲ್ಲಿ ಈ ಥಿಯೇಟರ್ ಸಮಸ್ಯೆ ಅನ್ನೋದು ಹುಟ್ಕೊಂತು.ಪರಭಾಷಾ ಚಿತ್ರಗಳ ಹಾವಳಿ ಅನ್ನೋ ವಾಕ್ಯ ಕಾಲಕ್ರಮೇಣ ಜಾಸ್ತಿನೂ ಆಯ್ತು.ಇದರ ಜೊತೆ ಜೊತೆಗೆ ಮಲ್ಟಿಪ್ಲೆಕ್ಸ್ ಗಳ ಕನ್ನಡ ವಿರೋಧಿ ಧೋರಣೆ, ಕನ್ನಡ ಚಿತ್ರಗಳಿಗೆ ಥಿಯೇಟರ್ ಸಿಗಲ್ಲ, ಹಾಗೆಯೇ ಬಹುತೇಕ ಜಿಲ್ಲೆಗಳ ಥಿಯೇಟರ್ ಗಳು ಕೆಲವೇ ಕೆಲವು ವಿತರಕರ ಕಪಿಮುಷ್ಠಿಯಲ್ಲಿ ಅಡಗಿವೆ,

Abhaya Simha

Rajkumar Hirani was writing for his next project. The story went something like this “A freedom fighter slips into coma because of a head injury during the struggle, and continues to stay in coma for years together. Many years after

Jogi

ಕನ್ನಡದಲ್ಲಿ ಕತೆಗಾರರಿಲ್ಲವೇ? ಯಾಕೆ ರೀಮೇಕ್ ಮಾಡುತ್ತೀರಿ? ಯಾಕೆ ಬೇರೆಲ್ಲಿಂದಲೋ ಕತೆ ಕದಿಯುತ್ತೀರಿ? ಎಂಟು ಜ್ಞಾನಪೀಠ ಪಡೆದ ಭಾಷೆ ನಮ್ಮದು, ಇಲ್ಲಿ ಕತೆಗಳಿಗೆ ಬರವೇ? ಅಂತ ಮೊನ್ನೆ ಮೊನ್ನೆಯೂ ವೇದಿಕೆಯಲ್ಲಿ ಯಾರೋ ಮಾತಾಡುತ್ತಿದ್ದರು. ಅವರ ಕನ್ನಡ ಪ್ರೇಮವನ್ನು ಮುಕ್ತಕಂಠದಿಂದ ಮೆಚ್ಚಲೇಬೇಕು. ಕನ್ನಡದಲ್ಲಿ ಕತೆಗಾರರಿದ್ದಾರೆ. ವರುμಕ್ಕೆ ಏಳು ಸಾವಿರ ಪುಸ್ತಕಗಳು ಬಿಡುಗಡೆ ಆಗುತ್ತವೆ. ಅವುಗಳಲ್ಲಿ ಒಂದು ಸಾವಿರ ಕಾದಂಬರಿಗಳಿರುತ್ತವೆ.

Vinay Balaji

THE POWER IN YOU! ‘As a man thinketh, so is he, and As a man chooseth, so is he’ – Ralph Waldo Emerson A little boy, while walking on the railroad, notices a broken track. The sound of the train

Abhaya Simha

Having read a Ram Gopal Varma story on the F.U.C’s newsfeed, written by my friend Giriraj, I also felt inclined to share a memory of mine with him. During my FTII days, Mr Varma had screened his then new film,

Mansore

ವಿಸಿಪಿ ಊರೊಳಗೆ ಹೋಗಿದೆ ಎಂದರೆ ನಾವೆಲ್ಲಾ ಅಲರ್ಟ್ ಆಗಿ ಸಾಧ್ಯವಾದಷ್ಟೂ ಬೇಗನೆ ಹಸುಗಳನ್ನು ಮನೆಗೆ ಹೊಡೆದುಕೊಂಡು ಹೋಗುತ್ತಿದ್ದೆವು. ರಾತ್ರಿಗೆ ಹಸುಗಳಿಗೆ ಒಣ ಹುಲ್ಲು ತಂದು ಜೋಡಿಸಿ, ಹಾಲನ್ನು ಒಂದು ಕಿಮೀ ದೂರದ ನಂಗಲಿಯ ಡೈರಿಗೆ ಹಾಕಿ, ಓಡಿ ಬಂದು ಆತುರಾತುರವಾಗಿ ಊಟ ಮಾಡಿ, ಹೊದಿಕೆಯೊಂದನ್ನು ಸುತ್ತಿಕೊಂಡು ಹೋಗಿ ಟಿವಿಯ ಮುಂದೆ ಕೂತರೆ ಮುಗಿಯಿತು. ಮರುದಿನದ ಸ್ಕೂಲಿಗೆ

Arasu Anthare

ಒಂದು ತಯಾರಾದ ಸಿನಿಮಾ ತೆರೆಗೆ ಬರುವ ಮೊದಲು ಅದನ್ನು ಸೆನ್ಸಾರ್ ಮಾಡಿಸಿಕೊಂಡು ಅವರು ಕೊಟ್ಟ ಹಣೆಪಟ್ಟಿ ಯಾನ್ನು ಕಟ್ಟಿಕೊಂಡು ಬರುವುದು ಒಂದು ವಾಡಿಕೆಯಾಗಿದೆ.ಆದರೆ ಅಲ್ಲಿ ಸರ್ಟಿಫಿಕೇಟ್ ಕೊಡಲು ಸಿನಿಮಾ ನೋಡಲು ಕೂರುವ ಮಂದಿಗೆ ಲವಶೇಷವವೂ ಸಿನಿಮಾ ತಯಾರು ಮಾಡುವವರ ಸೃಜನಶೀಲತೆಯ ಬಗ್ಗೆ ಅರಿವಿರುವುದಿಲ್ಲ.ಎಲ್ಲಾ ಸೆನ್ಸಾರ್ ಮಂಡಳಿಯ ತಂಡದಲ್ಲಿ ಇದಿರುವುದಿಲ್ಲವಾದರೂ ಬಹುತೇಕ ತಂಡಗಳ ಸದಸ್ಯರು ಹೀಗೆಯೇ ಇರುತ್ತಾರೆ.ಕಾಲಕ್ಕೆ

Abhaya Simha

Mankind has always had not just the curiosity but also the penchant to understand the entity called time. The effect of time on mankind at a physical and mental level has continued to intrigue him. The memories of the past,

Abhaya Simha

A very common notion that a lot of people have is that, while Movies are pure imagination far from reality, Documentaries represent the reality. But then, anything that is shot on a camera, will have a perspective and perspectives are

R Preetham Shetty

ರಾಜಕುಮಾರ್ ಹಿರಾನಿ ಯಾರಿಗೆ ತಾನೇ ಗೊತ್ತಿಲ್ಲ..ಮುನ್ನಾಭಾಯಿ ಎಂಬಿಬಿಎಸ್,ಲಗೆ ರಹೋ ಮುನ್ನಾಭಾಯಿ,ಪಿಕೆ,ಸಂಜು ಇಂತಹ ಸೂಪರ್ ಹಿಟ್ ಸಿನಿಮಾದ ನಿರ್ದೇಶಕರು…ಮುನ್ನಾಭಾಯಿ ಎಂಬಿಬಿಎಸ್ ನಂತರ ಅವರಿಗೆ ಬರವಣಿಗೆಗೆ ಸಾತ್ ನೀಡಿದವರು ಅಭಿಜಾತ್ ಸಿಂಗ್…ಸಿನಿಮಾ ಚಿತ್ರಕಥೆಯಲ್ಲಿ ಈ ಜೋಡಿ ಮಾಡಿದ ಕಮಾಲ್ ಎಲ್ಲರಿಗೂ ಗೊತ್ತೇ ಇದೆ…ಒಂದು ಸಂದರ್ಶನದಲ್ಲಿ ಅವರ ಯಶಸ್ಸಿಗೆ ಕಾರಣ ಕೇಳಿದಾಗ ಅವರು ಹೇಳಿದ ಫಾರ್ಮುಲಾ LCD… LCD ಎಂದರೆ

Mansore

ಸಿನೆಮಾ ನೋಡುವ ಹುಚ್ಚು ಹೆಚ್ಚಾಗುವ ಅವಕಾಶಗಳು ಸಿಕ್ಕಿದ್ದು, ನಾವು ಏನಿಗದಲೆ ಇಂದ ಸ್ವಂತ ಊರಿಗೆ ಬಂದ ಮೇಲೆ. ನಮ್ಮೂರು ಕೋಲಾರ ಜಿಲ್ಲೆಯ ಗಡಿಭಾಗದಲ್ಲಿರುವ ನಂಗಲಿ, ಬಳಿ ಇರುವ ಎನ್.ವೆಂಕಟಾಪುರ ಎಂಬ ಕುಗ್ರಾಮ. ಸರಾಸರಿ 43 ಮನೆಗಳಷ್ಟೇ ಇರುವುದು. ನಮ್ಮ ಹಳ್ಳಿಯಿಂದ ಆಂಧ್ರದ ಗಡಿ ಬರೀ ಮೂರು ಕಿಲೋಮೀಟರಷ್ಟೇ. ನಮ್ಮ ಸಂಬಂಧಿಕರು ಆಂದ್ರದಲ್ಲೇ ಹೆಚ್ಚಾಗಿರುವುದು. ನೂರಾರು ವರ್ಶಗಳ

Abhaya Simha

A mango tree adorns the main avenue of my film school, F.T.I.I. It has a history which goes back many decades. Legends like Hritvik Ghatak, Mani Kaul had once sat in its shade. Kurosawa had walked around the same tree.

Mansore

ಚಿನ್ಮಯ ಸ್ಕೂಲ್ ಪಕ್ಕದಲ್ಲೇ ಅಂಜನಿ ಥಿಯೇಟರ್, ನಾವೆಲ್ಲಾ ಹೋಗಿ ಸರತಿಯಲ್ಲಿ ನಿಲ್ಲುವ ವೇಳೆಗೆ ಜನಸಂದಣಿ ಮತ್ತಷ್ಟು ಹೆಚ್ಚಾಯಿತು. ಅಂದು ಭಾನುವಾರ ಹಾಗೂ ಥಿಯೇಟರಿನಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಸಿನೆಮಾ ‘ಮುಠಾ ಮೇಸ್ತ್ರಿ’ . ಕೆಲ ಹೊತ್ತಿಗೆ ಮಾರ್ನಿಂಗ್ ಶೋ ಮುಕ್ತಾಯವಾಗಿ ಜನರೆಲ್ಲಾ ಹೊರಬರುತ್ತಿದ್ದರು. ನಾನು ಅಪ್ಪನಿಗಾಗಿ ಹುಡುಕಾಡುತ್ತಿದ್ದೆ. ಅಪ್ಪ ಹೊರಗೇನೊ ಬಂದರು, ನನ್ನ ಕಣ್ಣಿಗೂ ಕಾಣಿಸಿಕೊಂಡರು, ಆದರೆ ಆ

Pawan Kumar

I just found out that the Internet has an archive and it remembers everything! In 2011, 2012, I used to be a blogger, I used to pour myself out through my write-ups. And one of such write-ups led to LUCIA.

Arvind Sastry

During the initial days of this story’s development, I read parts of the ‘Garuda Purana’ hoping to find ideas that I can take inspiration from. I was fascinated with the description of the river ‘Vaitarani’ and the symbolic meaning behind

Abhaya Simha

In view of the ongoing protests against colour discrimination in the United States of America a lot of content has been pulled down across online streaming platforms. The reason being that, in the said content the people of colour have

Mansore

ಅಪ್ಪನಿಂದ ರಕ್ತಗತವಾಗಿ ಬಂದ ಈ ಸಿನೆಮಾ ನೋಡುವ ಅಭ್ಯಾಸ, ಮುಂದೆ ಸ್ವತಂತ್ರವಾಗಿ ಅವರ ನೆರಳಿನಾಚೆಗೆ ಹೊರ ಬಂದು ಸಿನೆಮಾ ನೋಡಲು ಕಾರಣವಾಗಲು ಕೂಡ ಅಪ್ಪನೇ ಕಾರಣ. ಅಪ್ಪ-ಅಮ್ಮನ ಜೊತೆಯಿಲ್ಲದೆ ಥಿಯೇಟರಿನಲ್ಲಿ ಸಿನೆಮಾ ನೋಡುವ ಅವಕಾಶ ಮಾಡಿಕೊಟ್ಟವರು ನಮ್ಮ ಅಪ್ಪ. ಅದು ಅವರು ಉದ್ಧೇಶಪೂರ್ವಕವಾಗಿ ಮಾಡಿದ್ದಲ್ಲವಾದರೂ, ಮುಂದೆ ಕೆಲವೇ ವರ್ಷಗಳಲ್ಲಿ, ಬೇರೆಯವರ ಜೊತೆಗೂಡಿ ಸಿನೆಮಾ ನೋಡಲು ಆರಂಭಿಸಿದವನು,

Chaitanya K M

Off late people approach filmmakers to do short content that can go “Viral”. (It is very worrisome when they use that word in these days of a pandemic!) Jokes apart, I don’t think any filmmaker knows what goes viral. Just

Arasu Anthare

ಸಿನಿಮಾ ಅಂದಾಗ ಅದರಲ್ಲೂ ಭಾರತೀಯ ಸಿನಿಮಾ ಅಂತ ಬಂದಾಗ ಅದರಲ್ಲಿ ಬಹು ಮುಖ್ಯವಾದ ಪಾತ್ರ ವಹಿಸೋದು ಸಂಗೀತ.ಇದಿಲ್ಲದೇ ನಾವು ಸಿನಿಮಾವನ್ನು ಚಿಂತಿಸಲೂ ಸಾಧ್ಯವಾಗುವುದಿಲ್ಲ.ಸಿನಿಮಾದಲ್ಲಿ ಬರುವ ಪ್ರತಿಯೊಂದು ದೃಶ್ಯದ ಅಥವಾ ಸನ್ನಿವೇಶದ ಚೆಲುವನ್ನು ಹೆಚ್ಚಿಸಿ ಮೇಳೈಸುವ ತಾಕತ್ತು ಈ ಸಂಗೀತಕ್ಕಿದೆ.ಅದೆಷ್ಟೋ ಸಿನಿಮಾಗಳಲ್ಲಿ ದೃಶ್ಯ ಅಥವಾ ಸನ್ನಿವೇಶ ಪೇಲವವಾಗಿದ್ದರು ಅದನ್ನು ಸಂಗೀತದ ಮುಖೇನ ಕಟ್ಟಿಕೊಟ್ಟಾಗ ಅದು ಅದರ ಬಣ್ಣವನ್ನೇ

Abhaya Simha

The reports of the gas-leak and the havoc that it wrecked on the people of Assam made me travel back in time to those days when I had lived in that part of the country. It was 2004, and I

F.U.C

Newsfeed Watch Learn Create

F.U.C

Newsfeed Watch Learn Create

Pawan Kumar

Before the digital filmmaking took over, film could be touched and felt. The nostalgia of working with film, only a filmmaker from that period knows. This is a conversation with a veteran of Post Production process - Rammurthy, who was working at Prasad Labs, Bangalore. There is some rare footage from the lab, and he explains how it was to deal with the "Film" in the past.

Abhaya Simha

Usually any discussion happens in a group of three to four people. The next time you are part of such a discussion or happen to witness one, try experimenting this theory. If there is a listener to the ongoing discussion,

Adarsh Eshwarappa

I Edited my first Short Film in 2010 on Windows Movie Maker. Likewise, I wrote my first Screenplay on Microsoft Word. Ten years later, I am using Adobe Premiere Pro to Edit my work & I have been using a

Abhaya Simha

It was normal in FTII for us to watch movies all through the night, discuss a little and go to bed around 3 or 4 in the morning. Naturally, no one in the campus would be awake even by 09:30

R Preetham Shetty

ನಾನು ಸಿನಿಮಾ ರಂಗಕ್ಕೆ ಬಂದು ಸುಮಾರು ೧೬ ವಷ೯…೨೦೦೪ ರಿಂದ ೨೦೧೦ರವರೆಗೆ ಹಿಂದಿ ಸಿನಿಮಾರಂಗದಲ್ಲಿ ಖ್ಯಾತ ನಿರ್ದೇಶಕರಾದ ರಾಜೀವ್ ಮೆಹ್ರಾ ಅವರ ಗರಡಿಯಲ್ಲಿ ಸಹನಿರ್ದೇಶಕನಾಗಿ ಹತ್ತು ಹಲವು ಧಾರಾವಾಹಿ ಮತ್ತು ಸಿನಿಮಾಗಳಿಗೆ ದುಡಿಯುತ್ತಿದ್ದ ಸಮಯದಲ್ಲಿ ಮತ್ತೆ ನನ್ನನ್ನ ನಮ್ಮ ಮಣ್ಣಿಗೆ ಎಳೆದು ತಂದಿದ್ದು ಕನ್ನಡ ಮತ್ತು ಕರ್ನಾಟಕದ ಮೇಲಿನ ಪ್ರೀತಿ ಮತ್ತು ವ್ಯಾಮೋಹ.. ಕನ್ನಡದಲ್ಲಿ ನಾನು

Rakshith Thirthahalli

5 ನೇ ತರಗತಿ ಓದುತ್ತಿದ್ದ ಸಮಯ ಪ್ರತಿದಿನ ಮಧ್ಯಾಹ್ನ ರೇಡಿಯೋದಲ್ಲಿ ಚಿತ್ರಗೀತೆಗಳನ್ನು ಪ್ರಸಾರ ಮಾಡಲಾಗುತಿತ್ತು.ಅದೇ ಸಮಯಕ್ಕೆ ಮನೆಗೆ ಮಧ್ಯಾಹ್ನದ ಊಟಕ್ಕೆ ಬರುತ್ತಿದ್ದೆ.2 ರಿಂದ 3 ಹಾಡುಗಳನ್ನು ಕೇಳುತ್ತಾ ಊಟ ಮಾಡುವುದು ನಿರಂತರವಾಗಿತ್ತು.ಪ್ರತಿದಿನ ಆ ಹಾಡುಗಳಲ್ಲಿ ಒಂದು ಅಥವಾ ಎರಡು ಹಾಡುಗಳಿಗೆ ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತ ಇರುತಿತ್ತು.ಆ ಸಮಯದಲ್ಲಿ ಹಂಸಲೇಖ ಅವರ ಮೇಲಿನ ಆಸಕ್ತಿ

F.U.C

Newsfeed Watch Learn Create

F.U.C

Newsfeed Watch Learn Create

F.U.C

Newsfeed Watch Learn Create

Abhaya Simha

If you look carefully, the two pictures are one and the same, but for their colour. This is in fact a parody of the depiction of Mexico in American Cinema. But is there some truth in it too? This is

Rakshith Thirthahalli

ಹೊಂಬಣ್ಣ ಚಿತ್ರದ ಮೊದಲ ಹಂತದ 8 ದಿನಗಳ ಚಿತ್ರೀಕರಣ ಮುಗಿದಿತ್ತು.ಎರಡನೇ ಹಂತದ ಚಿತ್ರೀಕರಣ ತೀರ್ಥಹಳ್ಳಿಯ ಸಮೀಪ 3 ದಿನ ಪೂರೈಸಿತ್ತು.4 ನೇ ದಿನದಿಂದ ಸತತ 11 ದಿನಗಳ ಕಾಲ ಮೊದಲೇ ನಿಗದಿಯಾಗಿದ್ದ ಮತ್ತೊಂದು location ಅಲ್ಲಿ ನಡೆಸಲು ಅಂದು ಸಂಜೆ ಸಿದ್ಧತೆ ನಡೆದಿತ್ತು.ಆದರೆ ಆ location ಅಲ್ಲಿ ಭದ್ರತೆಯ ದೃಷ್ಟಿಯಿಂದ ಮುಂದಿನ ಒಂದು ವಾರ ಚಿತ್ರೀಕರಣ

Abhaya Simha

There are two distinct aspects of Sound Design in films. They are Diegetic and Non-Diegetic Sounds. Diegetic Sounds are those which emanate naturally from the sources that we can clearly see on the screen. For example, it could be the

Rakshith Thirthahalli

There have been stories of its own existence for all time. What if the depth of content of the entity is beyond scope? "Entha Kathe Maraya" which tells the story of many everlasting decades.It focusing on the sharavati valley and the sharavati river.

Arasu Anthare

ಸಿನಿಮಾ ಅಂತ ಬಂದಾಗ ಅದು ಹಲವು ಬಗೆಯ ಕತೆಗಳಿಂದ ಕೂಡಿರುತ್ತದೆ.ಪ್ರೀತಿ,ಥ್ರಿಲ್ಲರ್,ಹಾರರ್ ಹೀಗೆ ಹಲವಾರು ವಿಷಯಗಳು ಸೇರಿರುತ್ತವೆ.ಹಾಗೆಯೇ ಕತೆ ಸಾಗುವ ಹಿನ್ನೆಲೆ ಅಂದ್ರೆ ವಾತಾವರಣವೂ ಕೂಡ ತುಂಬಾ ಮುಖ್ಯ ಪಾತ್ರವನ್ನು ವಹಿಸುತ್ತದೆ.ಹಿಂದೆಯಲ್ಲ ಅಂದರೆ ೯೦ರ ದಶಕ ಮತ್ತು ಅದಕ್ಕೂ ಮುನ್ನ ಕನ್ನಡ ಸಿನಿಮಾಗಳು ಗಣನೀಯ ಪ್ರಮಾಣದಲ್ಲಿ ಹಳ್ಳಿಗಳ ಬದುಕಿನ ಚಿತ್ರಣವನ್ನೇ ಒಳಗೊಂಡಿರುತ್ತಿದ್ದವು.ಅಲ್ಲದೇ ಅದರ ಪರಿಣಾಮವಾಗಿಯೇ ದೊಡ್ಡ ಮಟ್ಟದ

Adarsh Eshwarappa

After having made the two shorts ‘REC’ & ‘The Royal Pub’ in this style, I came across this Writer & Director by name Joe Swanberg. His works & interviews led me to the wikipedia of ‘Mumblecore’ & further to a

F.U.C

"F.U.C Movie buffs from all corners of the universe, get together every Saturday on the Telegram Channel (@fucmovienight) at 6:55 pm(IST), they keep staring at their phones, waiting for the Movie Title and the movie link. TING. It appears. At 7 pm, everyone starts watching that movie. The movie ends, and we all hop on to an exclusive LIVE online interaction about the movie with special guests. And then we sleep. And then we wait for an entire week, for another Saturday night, for another movie to watch together, and we repeat the same process all over again and again and again."

Giriraj BM

“A car being parked in a Kubrick-movie is still more interesting than a car exploding in a James-Cameron-movie.” (Roger Willemsen, German intellectual, 1955 – 2016) ಕ್ಯೂಬರಿಕ್ ತರಹದ ಡೈರೆಕ್ಟರ್ಸು ಸ್ಕ್ರೀನ್ ಮೇಲೆ ನೊಣ ಬಂದರೂ ಅದಕ್ಕೇ ನೂರು ಆಯಾಮ ಯೋಚಿಸಿ ಆ ನೊಣ ಬರುವ ಹಾಗೆ

Abhaya Simha

Any art-form must have a metaphorical ability. Cinema is regarded as an art-form for this very reason. Most of the visuals and sounds in cinema are the ones that have been borrowed from art-forms like Theatre, Painting, Music and Literature.

Mansore

ಈಗೆಲ್ಲಾ ಚಲನಚಿತ್ರೋತ್ಸವದಲ್ಲಿ ಬೆಳಗಿಂದ ರಾತ್ರಿಯವರೆಗೆ ತಡೆ ಇಲ್ಲದೆ ನೋಡಿದರೆ ಐದು ಸಿನೆಮಾಗಳನ್ನು ನೋಡಬಹುದು. ಕೆಲ ಸಿನಿವೀರರು ಆರು ಸಿನೆಮಾಗಳನ್ನು ನೋಡುವವರು ಇದ್ದಾರೆ. ನನಗೆ ಈ ಸಿನೆಮಾ ನೋಡುವ ಮ್ಯಾರಾಥಾನ್ ಅಭ್ಯಾಸವಾಗಿದ್ದು ಬಾಲ್ಯದಲ್ಲೇ. ನಮ್ಮ ಮನೆಗೆ ಟಿವಿ ಬಂದಿದ್ದು 89-90ರಲ್ಲಿ . ಅಪ್ಪನಿಗೆ ಶಿವಾರಗುಡ್ಡದಿಂದ, ಚಿಂತಾಮಣಿ ತಾಲ್ಲೂಕಿನ ಏನಿಗದಲೆ ವಿಧ್ಯಾಪೀಠಕ್ಕೆ 1984ರಲ್ಲಿ ವರ್ಗಾವಣೆ ಆಗಿತ್ತು. ಅಪ್ಪ ಡಿ

Mansore

ಇತ್ತೀಚಿನ ಕೆಲವು ವೆಬ್ ಸೀರೀಸ್ ಹಾಗೂ ಸಿನೆಮಾಗಳಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯವನ್ನು ಆಧರಿಸಿದ ಕಥೆಗಳು ಸಾಕಷ್ಟು ಬರುತ್ತಿವೆ. ಆದರೆ ಅವುಗಳಲ್ಲಿ ಹೆಣ್ಣಿಗೆ ಸಂಬಂಧಿಸಿದ ಸೂಕ್ಷ್ಮತೆಯ ವಿಷಯದಲ್ಲಿ ಕಥೆಯೊಳಗಿನ ದೌರ್ಜನ್ಯಕ್ಕಿಂತ ತೆರೆಯ ಮೇಲೆ ದೃಶ್ಯರೂಪದ ದೌರ್ಜನ್ಯವೇ ಹೆಚ್ಚು ಕಣ್ಣಿಗೆ ರಾಚುತ್ತದೆ. ಇದರ ಬಗ್ಗೆ ಯೋಚಿಸುತ್ತಿದ್ದಾಗ, ಹೀಗೆ ಕೆಲವು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಓದಿದ ಸಿನೆಮಾ ಸುದ್ಧಿ

F.U.C

Newsfeed Watch Learn Create

Chaitanya K M

Time travel has always fascinated us. It has been a fertile ground for writers and filmmakers. The process of writing or filmmaking is very much like time travel. We begin to write, and we try to reach a conclusion to

F.U.C

Newsfeed Watch Learn Create

Abhaya Simha

ಸಿನೆಮಾ ಧ್ವನಿ ಸಂಯೋಜನೆಯಲ್ಲಿ ಮುಖ್ಯವಾಗಿ ಎರಡು ವಿಭಾಗಗಳನ್ನು ಗಮನಿಸಬಹುದು. ಒಂದು ಸಾಧ್ಯ ಧ್ವನಿಗಳು (Digetic Sounds) ಎರಡನೆಯದು ಸಾಧಿತ ಧ್ವನಿಗಳು (Non-digetic Sounds). ಸಾಧ್ಯ ಧ್ವನಿಗಳು ಅಂದರೆ ಚಿತ್ರ ಪರದೆಯ ಮೇಲೆ ಕಾಣುವ ಎಲ್ಲಾ ಚಟುವಟಿಕೆಗಳಿಂದ ಸಹಜವಾಗಿ ಉದ್ಭವಿಸುವ ಧ್ವನಿಗಳಾಗಿರುತ್ತವೆ. ಅಂದರೆ, ಬಾಗಿಲು ತೆರೆಯುವ ಶಬ್ದ, ಪಾತ್ರದ ಹಿನ್ನೆಲೆಯಲ್ಲಿ ಕಾಣಿಸುತ್ತಿರುವ ಟಿ.ವಿಯಿಂದ ಬರುತ್ತಿರುವ ಶಬ್ದ, ಪರಿಸರದಲ್ಲಿ

Jogi

ನಾವು ಸಿನಿಮಾ ಹೇಗೆ ನೋಡಬೇಕು ಅಂತ ಯೋಚಿಸುತ್ತಿದ್ದೆ. ಸಾಮಾನ್ಯವಾಗಿ ಚಿತ್ರಮಂದಿರಕ್ಕೆ ಹೋಗಿ, ಕತ್ತಲಲ್ಲಿ ಎಲ್ಲರೊಂದಿಗೆ ಕರಗಿ ಹೋಗಿ, ಪಕ್ಕದಲ್ಲಿ ಇರುವವನು ಯಾರು ಅಂತ ಗೊತ್ತಿಲ್ಲದೇ ಇದ್ದರೂ ಅವನೂ ನಾನೂ ಒಂದೇ ಆಗಿ, ಸಾಮೂಹಿಕವಾಗಿ ನಕ್ಕು, ಸಾಮೂಹಿಕವಾಗಿ ಅತ್ತು, ಸಾಮೂಹಿಕವಾಗಿ ಸಿಟ್ಟು ಮಾಡಿಕೊಂಡು, ಸಿನಿಮಾ ಮುಗಿದ ನಂತರ ಅದ್ಯಾವುದೋ ಗುಂಗಿನಲ್ಲಿ ಥೇಟರಿನಿಂದ ಹೊರಬೀಳುವುದನ್ನು ರೂಢಿಸಿಕೊಂಡವನು ನಾನು. ನನ್ನ

Abhaya Simha

I squirm a little whenever I hear someone say “Cinema is a visual medium”. Cinema is an Audio-Visual Medium. Sound Design in itself is a distinct science in the art that is cinema. Even though there are a few Indian

V Raghu Shastry

ದೊಡ್ಡದೇನೋ ಸಾಧಿಸಬೇಕು ಅಂತ ಹೊರಡುವವರ ಕೈಗೆ ಮೊದಲು ಸಿಗುವುದೇ ಶಂಕರ್ ನಾಗ್ , ಅವರನ್ನ ಸ್ಫೂರ್ತಿ ಮಾಡಿಕೊಂಡು ಬದುಕುತ್ತಿರುವವರು ರಸ್ತೆಗೆ ಹತ್ತು ಜನ ಸಿಗುತ್ತಾರೆ , ಅದರಲ್ಲಿ ನಾನು ಸಹ ಒಬ್ಬ. ಬದುಕಿರುವಾಗಲೇ ಸತ್ತವರಂತೆ ಇರುವವರ ಮಧ್ಯೆ ಸತ್ತಮೇಲೂ ಇಂದಿಗೂ ಬದುಕಿರುವ ಶಂಕರ್ ನಾಗ್ ನಮ್ಮ ನಿತ್ಯದ ಲವಲವಿಕೆ. ಕಾರಲ್ಲಿ ಹೊರಟರೆ ಡ್ರೈವರ್ ಸೀಟ್ ಪಕ್ಕದಲ್ಲಿ

Shashank