Pay as You Like
Enter Value of Your Choice
$
  • Users from India, please note, 18% GST will be added during Payment.
Chitrarangada Katha Prasanga

ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ತನ್ನ ಮುಢಿಗೇರಿಸಿಕೊಡಿರುವ ಕನ್ನಡ ಸಾರಸ್ವತ ಲೋಕ ತನ್ನ ಉತ್ಕೃಷ್ಟ ಸಾಹಿತ್ಯ ಕೃತಿಗಳಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ..ಕನ್ಡಡದ ಅನೇಕ ಕತೆ ಕಾದಂಬರಿಗಳು ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ.. ಇಂತಹ ಶ್ರೀಮಂತವಾದ ಕನ್ನಡ ಸಾಹಿತ್ಯವನ್ನು ಕನ್ನಡ ಚಿತ್ರರಂಗ ಹೇಗೆ ಬಳಸಿಕೊಂಡಿದೆ.. ಸಿನೆಮಾಗಳಿಗೆ ಒಳ್ಳೆಯ ಕತೆಗಳಿಲ್ಕ ಎಂದು ಹೇಳಲ್ಪಡುತ್ತಿರುವ ಈ ಸಂದರ್ಭದಲ್ಲಿ. ಕತೆ , ಕಾದಂಬರಿ ಗಳನ್ನು ಆಧರಿಸಿದ ಕನ್ಡಡ ಚಿತ್ರಗಳನ್ನು ಕುರಿತು ಮತ್ತು ಅದರ ಸಾಧ್ಯಾಸಾಧ್ಯತೆಗಳ ಬಗ್ಗೆ ಒಂದು ಅವಲೋಕನ ನಡೆಸುವುದು ಇಂದಿನ ಅಗತ್ಯ‌ ಮತ್ತು ಅನಿವಾರ್ಯ ಹಾಗಾಗಿ F U C ವತಿಯಿಂದ ಕನ್ನಡ ಸಾಹಿತ್ಯ ವನ್ನು ಆದರಿಸಿ ಯಶಸ್ಸಿ ಸಿನೆಮಾಗಳನ್ನು ಮಾಡಿರುವ ಕನ್ಡಡದ ಪ್ತಸಿದ್ದ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಟಿ ಎಸ್. ನಾಗಾಭರಣ, ಪಿ. ಶೇಷಾದ್ರಿ, ಮತ್ತು ಕತೆಗಾರರು ಹಾಗು ಪತ್ರಕರ್ತರೂ ಆದ ಜೋಗಿಯವರೊಂದಿಗೆ ಒಂದು ಆತ್ಮೀಯ ಸಂವಾದ.

Attended by

Girish Kasaravalli | T. S. Nagabharana | P Sheshadri | Jogi | Aparna Vastarey

Date

02/08/2020

Time

5:00 pm

Art Form

Event Type

Duration

70 min

Language

Access for

Venue

Online Event

Cost

Load Reels Clear
Clear